¡Sorpréndeme!

Lok Sabha Elections 2019 : ಲೋಕಸಭಾ ಚುನಾವಣೆಗೆ 28 ಸಂಚಾಲಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ |Oneindia Kannada

2018-11-22 478 Dailymotion

Karnataka BJP on November 21, 2018 announced the list of convenors (sanchalaks) to the 28 Lok Sabha constituencies ahead of the 2019 Lok Sabha Elections.

2019ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕರ್ನಾಟಕ ಬಿಜೆಪಿ 28 ಕ್ಷೇತ್ರಗಳಿಗೆ ಸಂಚಾಲಕರನ್ನು ನೇಮಿಸಿದೆ. ಪಕ್ಷದ ಅನುಭವಿ ಕಾರ್ಯಕರ್ತರನ್ನು ಸಂಚಾಲಕರಾಗಿ ನೇಮಿಸಲಾಗಿದೆ, ಇವರಲ್ಲಿ ಶಾಸಕರು, ಮಾಜಿ ಶಾಸಕರು ಇದ್ದಾರೆ.